ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರಿಗೆ ನೀಡಲಾಗಿದ್ದ ನಿಗಮ ಮಂಡಳಿ ಸ್ಥಾನವನ್ನು ಕುಮಾರಸ್ವಾಮಿ ರದ್ದು ಮಾಡಿದ್ದು, ಆ ಸ್ಥಾನವನ್ನು ಜಯರಾಮ್ ಅವರಿಗೆ ನೀಡಿದ್ದಾರೆ.
CM Kumaraswamy suspends Congress MLA Sudhakar from pollution control board president post. He appoints his party leader Jayaram to that post.